ಬಿ ಎಸ್ ಯಡಿಯೂರಪ್ಪ ರಾಜಕೀಯ ಹಾಗು ವೈಯುಕ್ತಿಕ ಬದುಕಿನ ಒಂದು ಚಿತ್ರಣ | Oneindia Kannada

2019-07-29 9

BS. Yeddyurappa is the 26th Chief Minister of Karnataka. Here is brief profile, biography and political career of Lingayat leader and state bjp president.

ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರ ಸವಿಯನ್ನು ಅನುಭವಿಸಿದ್ದು ಕರ್ನಾಟಕದಲ್ಲಿ; 2007ರಲ್ಲಿ. ಅವತ್ತು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಎಂಬುವವನಾದ ನಾನು ಎಂದು ಬಿಜೆಪಿಯ ಹಿರಿಯ ನಾಯಕ ಪ್ರಮಾಣವಚನ ಸ್ವೀರಿಸಿದರು. ಈ ಮೂಲಕ ದೇಶದ 7ನೇ ದೊಡ್ಡ ರಾಜ್ಯವಾದ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಗೇರಿದರು. ಅಲ್ಲಿಂದಾಚೆಗೆ ಮತ್ತರಡು ಬಾರಿ ಇದೇ ಮಾದರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಯಡಿಯೂರಪ್ಪ. ಇದೀಗ ಮತ್ತೊಮ್ಮೆ ಅವರು ಮುಖ್ಯಮಂತ್ರಿ ಹುದ್ದೆಗೆ 4ನೇ ಬಾರಿ ಏರಿದ್ದಾರೆ. ಬಿ ಎಸ್ ಯಡಿಯೂರಪ್ಪ ರಾಜಕೀಯ ಹಾಗು ವೈಯುಕ್ತಿಕ ಬದುಕಿನ ಒಂದು ಚಿತ್ರಣ

Videos similaires